Instant construction materials deliveryಕಟ್ಟಡ ಸಾಮಗ್ರಿಗಳು · ಸೈಟ್‌ಗೆ ಸೂಪರ್ ಫಾಸ್ಟ್ ಡೆಲಿವರಿ

Construction materials. At your site in 20 minutes.ಕಟ್ಟಡ ಸಾಮಗ್ರಿ. ನಿಮ್ಮ ಸೈಟ್‌ಗೆ 20 ನಿಮಿಷದಲ್ಲಿ.

You need it. We deliver it. Plumbing, hardware, electrical and more from a fulfilment point near your site, within a 10 km service radius.ನಿಮಗೆ ಬೇಕಾದ ಮೆಟೀರಿಯಲ್, ಸೈಟ್‌ಗೆ ತಕ್ಷಣ ಡೆಲಿವರಿ! ಪ್ಲಂಬಿಂಗ್, ಹಾರ್ಡ್‌ವೇರ್, ಎಲೆಕ್ಟ್ರಿಕಲ್ ಎಲ್ಲವೂ ನಿಮ್ಮ ಸೈಟ್ ಹತ್ತಿರದ ಸ್ಟೋರ್‌ನಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಲಭ್ಯ.

Do we deliver to your site?ನಿಮ್ಮ ಸೈಟ್‌ಗೆ ಡೆಲಿವರಿ ಲಭ್ಯವಿದೆಯೇ?

10 km · 30–45 min5 km · 25–30 min3 km · < 20 minFulfilment pointYour site

Delivery targetಡೆಲಿವರಿ ಗುರಿ ಸಮಯ

20 min20 ನಿಮಿಷ

within 3 km, in-stock items3 ಕಿ.ಮೀ. ಒಳಗೆ, ಸ್ಟಾಕ್‌ನಲ್ಲಿರುವ ಐಟಂಗಳಿಗೆ

Out for deliveryಡೆಲಿವರಿಗೆ ಹೊರಟಿದೆ

20 minutes, up to 10 km20 ನಿಮಿಷ, 10 ಕಿ.ಮೀ. ವರೆಗೆ

A practical local delivery network for construction sitesಕಟ್ಟಡ ಸೈಟ್‌ಗಳಿಗಾಗಿಯೇ ರೂಪಿಸಿದ ಲೋಕಲ್ ಎಕ್ಸ್‌ಪ್ರೆಸ್ ಡೆಲಿವರಿ ನೆಟ್‌ವರ್ಕ್

Targets for eligible in-stock products inside designated zones. The app shows an estimate for your site before you pay.ಇವು ಅಂದಾಜು ಗುರಿ ಸಮಯಗಳು. ಸರ್ವೀಸ್ ಇರುವ ಏರಿಯಾಗಳಲ್ಲಿ, ಸ್ಟಾಕ್‌ನಲ್ಲಿರುವ ಸಾಮಗ್ರಿಗಳಿಗೆ ಅನ್ವಯ. ಪೇಮೆಂಟ್ ಮಾಡುವ ಮುನ್ನವೇ ಆ್ಯಪ್‌ನಲ್ಲಿ ಡೆಲಿವರಿ ಸಮಯ ಸ್ಪಷ್ಟವಾಗಿ ತಿಳಿಯುತ್ತದೆ.

0–3 km0–3 ಕಿ.ಮೀ.

Under 20 minutes20 ನಿಮಿಷದ ಒಳಗೆ

Our fastest band, for in-stock itemsನಮ್ಮ ಅತಿ ವೇಗದ ಎಕ್ಸ್‌ಪ್ರೆಸ್ ಡೆಲಿವರಿ, ಸ್ಟಾಕ್‌ನಲ್ಲಿರುವ ಸಾಮಗ್ರಿಗಳಿಗೆ

Band 1 of 33 ರಲ್ಲಿ 1ನೇ ಡೆಲಿವರಿ ವಿಭಾಗ

3–5 km3–5 ಕಿ.ಮೀ.

About 25–30 minutesಸುಮಾರು 25–30 ನಿಮಿಷ

Most nearby sitesಹತ್ತಿರದ ಬಹುತೇಕ ಎಲ್ಲಾ ಸೈಟ್‌ಗಳಿಗೆ ತ್ವರಿತ ಡೆಲಿವರಿ

Band 2 of 33 ರಲ್ಲಿ 2ನೇ ಡೆಲಿವರಿ ವಿಭಾಗ

5–10 km5–10 ಕಿ.ಮೀ.

About 30–45 minutesಸುಮಾರು 30–45 ನಿಮಿಷ

Edge of the service radiusನಮ್ಮ ಸರ್ವೀಸ್ ವ್ಯಾಪ್ತಿಯಲ್ಲಿರುವ ಸೈಟ್‌ಗಳಿಗೆ ನಿಖರ ಡೆಲಿವರಿ

Band 3 of 33 ರಲ್ಲಿ 3ನೇ ಡೆಲಿವರಿ ವಿಭಾಗ

Heavy and bulk materials such as cement, sand, bricks and steel are handled through scheduled delivery.ಸಿಮೆಂಟ್, ಮರಳು, ಇಟ್ಟಿಗೆ, ಸ್ಟೀಲ್ ಮುಂತಾದ ಭಾರ ಮತ್ತು ಬಲ್ಕ್ ಸಾಮಗ್ರಿಗಳನ್ನು ನಿಮ್ಮ ಅನುಕೂಲಕರ ವೇಳಾಪಟ್ಟಿಗೆ ತಕ್ಕಂತೆ ಡೆಲಿವರಿ ಮಾಡುತ್ತೇವೆ.

What can you orderನೀವು ಏನೆಲ್ಲಾ ಆರ್ಡರ್ ಮಾಡಬಹುದು?

Fast-moving and urgent site requirementsಸೈಟ್‌ನಲ್ಲಿ ತುರ್ತಾಗಿ ಬೇಕಾಗುವ ಅಗತ್ಯ ಸಾಮಗ್ರಿಗಳು

The items every site runs out of at the wrong moment.ಕೆಲಸದ ನಡುವೆ ಸೈಟ್‌ನಲ್ಲಿ ಥಟ್ಟನೆ ಖಾಲಿಯಾಗುವ ಸಾಮಗ್ರಿಗಳು ಇನ್ಮುಂದೆ ಕಾಯಿಸಲ್ಲ.

All materialsಎಲ್ಲಾ ಸಾಮಗ್ರಿಗಳು

How Buildo worksBuildo ಹೇಗೆ ಕೆಲಸ ಮಾಡುತ್ತದೆ?

A simple order-to-site journeyಆರ್ಡರ್‌ನಿಂದ ಸೈಟ್‌ವರೆಗೆ ಸರಳ ಹಾಗೂ ವೇಗದ ಪ್ರಕ್ರಿಯೆ

From the app to your site, built around speed, convenience and reliable fulfilment.ಆ್ಯಪ್‌ನಲ್ಲಿ ಆರ್ಡರ್ ಮಾಡಿ ಸೈಟ್‌ನಲ್ಲೇ ಸ್ವೀಕರಿಸಿ: ವೇಗ, ಸುಲಭ ಮತ್ತು ಸಂಪೂರ್ಣ ವಿಶ್ವಾಸಾರ್ಹತೆ.

  1. 1

    Open the appಆ್ಯಪ್ ತೆರೆಯಿರಿ

    Choose your location and delivery address.ನಿಮ್ಮ ಸೈಟ್ ಲೊಕೇಶನ್ ಹಾಗೂ ಡೆಲಿವರಿ ವಿಳಾಸವನ್ನು ಆರಿಸಿ.

  2. 2

    Choose materialsಸಾಮಗ್ರಿ ಆಯ್ಕೆಮಾಡಿ

    Browse products and pick quantities.ಬೇಕಾದ ಪ್ರಾಡಕ್ಟ್‌ಗಳನ್ನು ನೋಡಿ, ಎಷ್ಟು ಪ್ರಮಾಣ ಬೇಕೋ ಸೆಲೆಕ್ಟ್ ಮಾಡಿ.

  3. 3

    Place your orderಆರ್ಡರ್ ಕನ್ಫರ್ಮ್ ಮಾಡಿ

    Confirm the cart and pay online.ಕಾರ್ಟ್ ಪರಿಶೀಲಿಸಿ, ಸುಲಭವಾಗಿ ಆನ್‌ಲೈನ್ ಪೇಮೆಂಟ್ ಮಾಡಿ.

  4. 4

    We pick and packತಕ್ಷಣ ಪ್ಯಾಕ್ ಮಾಡುತ್ತೇವೆ

    The nearest fulfilment point prepares your order.ನಿಮ್ಮ ಹತ್ತಿರದ Buildo ಸ್ಟೋರ್‌ನಲ್ಲಿ ಆರ್ಡರ್ ತಕ್ಷಣ ಸಿದ್ಧವಾಗುತ್ತದೆ.

  5. 5

    Fast deliveryಸೂಪರ್ ಫಾಸ್ಟ್ ಡೆಲಿವರಿ

    A delivery partner navigates straight to your site.ಡೆಲಿವರಿ ಪಾರ್ಟ್ನರ್ ನೇರವಾಗಿ ನಿಮ್ಮ ಸೈಟ್‌ಗೆ ಬಂದು ತಲುಪಿಸುತ್ತಾರೆ.

  6. 6

    Build without waitingಕಾಯದೆ ಕೆಲಸ ಮುಂದುವರಿಸಿ

    Receive the materials and carry on working.ಸಾಮಗ್ರಿ ಸೈಟ್‌ಗೆ ತಲುಪಿದ ತಕ್ಷಣ ನಿಮ್ಮ ನಿರ್ಮಾಣ ಕೆಲಸ ಚುರುಕಾಗಿ ಸಾಗಲಿ.

Who we serveನಾವು ಯಾರಿಗೆ ಸೇವೆ ನೀಡುತ್ತೇವೆ?

Built for people who buildಕಟ್ಟಡ ನಿರ್ಮಾಣ ಮಾಡುವ ಪ್ರತಿಯೊಬ್ಬರಿಗಾಗಿ

Buildersಬಿಲ್ಡರ್‌ಗಳು

Replenish urgent site requirements before work stops.ಸೈಟ್ ಕೆಲಸಕ್ಕೆ ಅಡ್ಡಿಯಾಗದಂತೆ ತುರ್ತು ಸಾಮಗ್ರಿಗಳನ್ನು ತಕ್ಷಣವೇ ತರಿಸಿಕೊಳ್ಳಿ.

Civil contractorsಸಿವಿಲ್ ಕಂಟ್ರಾಕ್ಟರ್‌ಗಳು

Cut waiting time and keep work moving.ಕಾಯುವ ಸಮಯ ಉಳಿಸಿ, ಪ್ರಾಜೆಕ್ಟ್ ಕೆಲಸ ನಿಲ್ಲದೆ ವೇಗವಾಗಿ ಸಾಗುವಂತೆ ಮಾಡಿ.

Plumbers and electriciansಪ್ಲಂಬರ್ ಮತ್ತು ಎಲೆಕ್ಟ್ರೀಷಿಯನ್‌ಗಳು

Order fittings, accessories and consumables as the job needs them.ಕೆಲಸಕ್ಕೆ ಅಗತ್ಯವಿರುವ ಪೈಪ್, ಫಿಟ್ಟಿಂಗ್, ವೈರಿಂಗ್ ಹಾಗೂ ಸ್ವಿಚ್‌ಗಳನ್ನು ಸ್ಪಾಟ್‌ನಲ್ಲೇ ಆರ್ಡರ್ ಮಾಡಿ.

Masons and site workersಮೇಸ್ತ್ರಿಗಳು ಮತ್ತು ಸೈಟ್ ಕೆಲಸಗಾರರು

Fast access to tools and everyday requirements.ಟೂಲ್ಸ್ ಮತ್ತು ದಿನನಿತ್ಯದ ಅಗತ್ಯ ಸಾಮಗ್ರಿಗಳು ಕೆಲವೇ ನಿಮಿಷಗಳಲ್ಲಿ ನಿಮ್ಮ ಸೈಟ್‌ನಲ್ಲಿ.

Architects and project teamsಆರ್ಕಿಟೆಕ್ಟ್ ಮತ್ತು ಪ್ರಾಜೆಕ್ಟ್ ತಂಡಗಳು

Convenient access to frequently needed construction items.ಆಗಾಗ ಬೇಕಾಗುವ ಗುಣಮಟ್ಟದ ನಿರ್ಮಾಣ ಸಾಮಗ್ರಿಗಳನ್ನು ಸೈಟ್‌ಗೆ ಸುಲಭವಾಗಿ ತರಿಸಿಕೊಳ್ಳಿ.

Homeowners and maintenanceಮನೆ ಮಾಲೀಕರು ಮತ್ತು ನವೀಕರಣ

Convenient sourcing for repair and renovation work.ಮನೆ ರಿಪೇರಿ ಹಾಗೂ ರಿನೋವೇಶನ್ ಕೆಲಸಕ್ಕೆ ಬೇಕಾದ ಸಾಮಗ್ರಿಗಳು ಯಾವುದೇ ಅಲೆದಾಟವಿಲ್ಲದೆ ಮನೆ ಬಾಗಿಲಿಗೆ.

0 min0 ನಿಮಿಷ

target within 3 km3 ಕಿ.ಮೀ. ಒಳಗೆ ಡೆಲಿವರಿ ಗುರಿ

0 km0 ಕಿ.ಮೀ.

service radiusಸರ್ವೀಸ್ ವ್ಯಾಪ್ತಿ

00

material familiesಸಾಮಗ್ರಿಗಳ ಕೆಟಗರಿಗಳು

00

delivery time bandsಡೆಲಿವರಿ ಟೈಮ್ ಬ್ಯಾಂಡ್‌ಗಳು

The Buildo appsBuildo ಆ್ಯಪ್‌ಗಳು

One platform for customers, delivery partners and our teamಗ್ರಾಹಕರು, ಡೆಲಿವರಿ ಪಾರ್ಟ್ನರ್‌ಗಳು ಮತ್ತು ನಮ್ಮ ತಂಡಕ್ಕೆ ಒಂದೇ ವೇದಿಕೆ

Customer appಗ್ರಾಹಕರ ಆ್ಯಪ್

Order from your phoneಮೊಬೈಲ್‌ನಿಂದಲೇ ಸುಲಭವಾಗಿ ಆರ್ಡರ್ ಮಾಡಿ

  • Mobile login and locationಮೊಬೈಲ್ ಲಾಗಿನ್ ಮತ್ತು ಲೊಕೇಶನ್
  • Product search and categoriesಉತ್ಪನ್ನಗಳ ಸುಲಭ ಹುಡುಕಾಟ ಮತ್ತು ವಿಭಾಗಗಳು
  • Cart and online paymentಕಾರ್ಟ್ ಮತ್ತು ಸುರಕ್ಷಿತ ಆನ್‌ಲೈನ್ ಪೇಮೆಂಟ್
  • Order trackingಲೈವ್ ಆರ್ಡರ್ ಟ್ರ್ಯಾಕಿಂಗ್
  • Order historyಆರ್ಡರ್ ಹಿಸ್ಟರಿ ಮತ್ತು ಇನ್‌ವಾಯ್ಸ್
  • Customer supportತ್ವರಿತ ಗ್ರಾಹಕ ಸಹಾಯ
Coming soon onಶೀಘ್ರದಲ್ಲೇ ಲಭ್ಯGoogle PlayComing soon onಶೀಘ್ರದಲ್ಲೇ ಲಭ್ಯApp Store

Delivery partner appಡೆಲಿವರಿ ಪಾರ್ಟ್ನರ್ ಆ್ಯಪ್

Deliver with BuildoBuildo ಜೊತೆ ಡೆಲಿವರಿ ಪಾರ್ಟ್ನರ್ ಆಗಿ ಗಳಿಸಿ

  • New order alertsಹೊಸ ಆರ್ಡರ್ ತಕ್ಷಣದ ಅಲರ್ಟ್
  • Pickup checklistಸುಲಭ ಪಿಕಪ್ ಚೆಕ್‌ಲಿಸ್ಟ್
  • Navigationಸೈಟ್‌ಗೆ ನಿಖರ ಜಿಪಿಎಸ್ ನ್ಯಾವಿಗೇಶನ್
  • Customer contactಗ್ರಾಹಕರ ಸುಲಭ ಸಂಪರ್ಕ
  • Earnings trackingಪ್ರತಿ ಟ್ರಿಪ್‌ನ ನಿಖರ ಗಳಿಕೆ ಲೆಕ್ಕ

Our visionನಮ್ಮ ಕನಸು

To become the fastest and most trusted construction-materials delivery network for local construction sites.ಸ್ಥಳೀಯ ಕಟ್ಟಡ ಸೈಟ್‌ಗಳಿಗೆ ಅತ್ಯಂತ ವೇಗದ ಹಾಗೂ ಅತ್ಯಂತ ವಿಶ್ವಾಸಾರ್ಹ ನಿರ್ಮಾಣ ಸಾಮಗ್ರಿ ಡೆಲಿವರಿ ನೆಟ್‌ವರ್ಕ್ ಆಗುವುದು.

Our missionನಮ್ಮ ಧ್ಯೇಯ

To save construction professionals valuable time by providing essential construction materials quickly, conveniently and reliably.ನಿರ್ಮಾಣ ವೃತ್ತಿಪರರ ಅಮೂಲ್ಯ ಸಮಯ ಉಳಿಸಲು, ಅಗತ್ಯ ಕಟ್ಟಡ ಸಾಮಗ್ರಿಗಳನ್ನು ಅತಿ ವೇಗವಾಗಿ, ಸುಲಭವಾಗಿ ಮತ್ತು ನಂಬಿಕೆಯಿಂದ ಒದಗಿಸುವುದು.

Everything your site needs, one tap awayನಿಮ್ಮ ಸೈಟ್‌ಗೆ ಬೇಕಾದ ಎಲ್ಲವೂ, ಒಂದೇ ಟ್ಯಾಪ್‌ನಲ್ಲಿ

Search materials, order for quick delivery and follow your order to the site, all in the Buildo20 app.ಸಾಮಗ್ರಿಗಳನ್ನು ಹುಡುಕಿ, ಎಕ್ಸ್‌ಪ್ರೆಸ್ ಡೆಲಿವರಿಗೆ ಆರ್ಡರ್ ಮಾಡಿ, ನಿಮ್ಮ ಆರ್ಡರ್ ಲೈವ್ ಆಗಿ ಟ್ರ್ಯಾಕ್ ಮಾಡಿ — ಎಲ್ಲವೂ Buildo20 ಆ್ಯಪ್‌ನಲ್ಲೇ ಸುಲಭ!

  • Search and orderಸೈಟ್ ಸಾಮಗ್ರಿಗಳುsite materialsಸುಲಭವಾಗಿ ಹುಡುಕಿ, ಆರ್ಡರ್ ಮಾಡಿ
  • Track your orderನಿಮ್ಮ ಆರ್ಡರ್on its way to youಲೈವ್ ಆಗಿ ಟ್ರ್ಯಾಕ್ ಮಾಡಿ
  • Pay onlineಆನ್‌ಲೈನ್ ಪೇಮೆಂಟ್securelyಸುರಕ್ಷಿತವಾಗಿ ಪಾವತಿಸಿ
  • GST invoicesGST ಇನ್‌ವಾಯ್ಸ್in the appಆ್ಯಪ್‌ನಲ್ಲೇ ಡೌನ್‌ಲೋಡ್ ಮಾಡಿ

Build faster.ಇನ್ನೂ ವೇಗವಾಗಿ ನಿರ್ಮಿಸಿ.

Need a large quantity or a delivery schedule? Tell us what your project needs and we will come back with availability and price.ದೊಡ್ಡ ಪ್ರಮಾಣದ ಸಾಮಗ್ರಿ ಬೇಕೇ ಅಥವಾ ನಿಗದಿತ ವೇಳಾಪಟ್ಟಿಗೆ ಡೆಲಿವರಿ ಬೇಕೇ? ನಿಮ್ಮ ಪ್ರಾಜೆಕ್ಟ್ ಅಗತ್ಯಗಳನ್ನು ತಿಳಿಸಿ; ಸ್ಟಾಕ್ ಲಭ್ಯತೆ ಮತ್ತು ಬೆಲೆಯನ್ನು ತಕ್ಷಣವೇ ತಿಳಿಸುತ್ತೇವೆ.

Buildo is a service of C V R INFRATECH.Buildo ಒಂದು C V R INFRATECH ಸೇವೆ. About the companyನಮ್ಮ ಕಂಪನಿಯ ಬಗ್ಗೆ