Heavy and bulk materialsಭಾರ ಮತ್ತು ಬಲ್ಕ್ ಸಾಮಗ್ರಿ
Large-volume materials are delivered on a schedule you choose, not on the 20-minute route.ಸಿಮೆಂಟ್, ಮರಳು, ಇಟ್ಟಿಗೆ, ಸ್ಟೀಲ್ ಮುಂತಾದ ದೊಡ್ಡ ಪ್ರಮಾಣದ ಸಾಮಗ್ರಿಗಳನ್ನು ನಿಮ್ಮ ಸೈಟ್ ವೇಳಾಪಟ್ಟಿಗೆ ತಕ್ಕಂತೆ ಡೆಲಿವರಿ ಮಾಡುತ್ತೇವೆ.
Scheduled deliveryಶೆಡ್ಯೂಲ್ಡ್ ಸೈಟ್ ಡೆಲಿವರಿ
What you can orderಲಭ್ಯವಿರುವ ಸಾಮಗ್ರಿಗಳು
- Cementಸಿಮೆಂಟ್
- Sandಮರಳು
- Bricksಇಟ್ಟಿಗೆ
- Steelಸ್ಟೀಲ್
- Other large-volume materialsಇತರ ದೊಡ್ಡ ಪ್ರಮಾಣದ ಸಾಮಗ್ರಿ
Products, brands, prices and stock change by location. The app shows what is available for your site.ಉತ್ಪನ್ನಗಳು, ಬ್ರ್ಯಾಂಡ್ಗಳು, ದರ ಮತ್ತು ಸ್ಟಾಕ್ ನಿಮ್ಮ ಏರಿಯಾಗೆ ತಕ್ಕಂತೆ ಲಭ್ಯವಿರುತ್ತವೆ. ನಿಮ್ಮ ಸೈಟ್ಗೆ ಏನು ಸಿಗುತ್ತದೆ ಎಂದು ಆ್ಯಪ್ನಲ್ಲಿ ಪರಿಶೀಲಿಸಿ.
How scheduled delivery worksಶೆಡ್ಯೂಲ್ಡ್ ಡೆಲಿವರಿ ಹೇಗೆ ಕಾರ್ಯನಿರ್ವಹಿಸುತ್ತದೆ?
- Tell us the material, quantity and where it is needed.ಯಾವ ಸಾಮಗ್ರಿ, ಎಷ್ಟು ಪ್ರಮಾಣ ಮತ್ತು ಯಾವ ಸೈಟ್ಗೆ ಬೇಕು ಎಂದು ತಿಳಿಸಿ.
- We confirm availability, price and a delivery slot with you.ಸ್ಟಾಕ್ ಲಭ್ಯತೆ, ಉತ್ತಮ ದರ ಮತ್ತು ಡೆಲಿವರಿ ಸಮಯವನ್ನು ನಿಮ್ಮೊಂದಿಗೆ ಮಾತನಾಡಿ ಖಚಿತಪಡಿಸುತ್ತೇವೆ.
- These materials are not part of the 20-minute service.ಗಮನಿಸಿ: ಈ ಬೃಹತ್ ಸಾಮಗ್ರಿಗಳು 20 ನಿಮಿಷಗಳ ಎಕ್ಸ್ಪ್ರೆಸ್ ಡೆಲಿವರಿಯಲ್ಲಿ ಬರುವುದಿಲ್ಲ.
