About usನಮ್ಮ ಬಗ್ಗೆ

A quick-delivery platform built for constructionಕಟ್ಟಡ ನಿರ್ಮಾಣ ಕ್ಷೇತ್ರಕ್ಕಾಗಿಯೇ ರೂಪಿಸಿದ ತ್ವರಿತ ಡೆಲಿವರಿ ಸೇವೆ

Buildo connects construction sites with nearby stocked products, so urgent and frequently needed materials reach the site in minutes, not hours.Buildo ಕಟ್ಟಡ ಸೈಟ್‌ಗಳನ್ನು ಹತ್ತಿರದ ಲೋಕಲ್ ಸ್ಟೋರ್‌ಗಳೊಂದಿಗೆ ತಂತ್ರಜ್ಞಾನದ ಮೂಲಕ ಜೋಡಿಸುತ್ತದೆ. ಇದರಿಂದ ತುರ್ತಾಗಿ ಬೇಕಾಗುವ ನಿರ್ಮಾಣ ಸಾಮಗ್ರಿಗಳು ಗಂಟೆಗಟ್ಟಲೆ ಕಾಯಿಸದೆ ಕೆಲವೇ ನಿಮಿಷಗಳಲ್ಲಿ ಸೈಟ್ ತಲುಪುತ್ತವೆ.

What is Buildo?Buildo ಎಂದರೇನು?

You need it. We deliver it.ನಿಮಗೆ ಬೇಕಾದ ಸಾಮಗ್ರಿ, ಸೈಟ್‌ಗೆ ತಕ್ಷಣ ಡೆಲಿವರಿ.

  • A construction-material quick-delivery platform.ಕಟ್ಟಡ ಸಾಮಗ್ರಿಗಳ ತ್ವರಿತ ಡೆಲಿವರಿ (ಕ್ವಿಕ್ ಕಾಮರ್ಸ್) ವೇದಿಕೆ.
  • Connects construction sites with nearby stocked products.ಕಟ್ಟಡ ಸೈಟ್‌ಗಳನ್ನು ಹತ್ತಿರದ ಸ್ಟಾಕ್ ಇರುವ ಸ್ಟೋರ್‌ಗಳೊಂದಿಗೆ ಸಂಪರ್ಕಿಸುತ್ತದೆ.
  • Designed for urgent, frequently required materials.ತುರ್ತಾಗಿ ಮತ್ತು ಪದೇ ಪದೇ ಬೇಕಾಗುವ ಸಾಮಗ್ರಿಗಳಿಗಾಗಿಯೇ ವಿಶೇಷ ವಿನ್ಯಾಸ.
  • Digital ordering with site delivery.ಸುಲಭ ಆನ್‌ಲೈನ್ ಆರ್ಡರ್ ಮತ್ತು ಸೈಟ್‌ಗೆ ನೇರ ಡೆಲಿವರಿ.
  • Built around speed, convenience and reliable fulfilment.ವೇಗ, ಸುಲಭ ನಿರ್ವಹಣೆ ಮತ್ತು ಸಂಪೂರ್ಣ ನಂಬಿಕಾರ್ಹತೆ ನಮ್ಮ ಧ್ಯೇಯ.
Buildo20 logo: a delivery rider with construction materials in front of a building, with a 20 minute stopwatch

Our promiseನಮ್ಮ ಭರವಸೆ

20 minutes, up to 10 km20 ನಿಮಿಷ, 10 ಕಿ.ಮೀ. ವರೆಗೆ

A 20-minute target for eligible in-stock products within designated zones, fast local delivery up to a 10 km service radius, and a construction-focused product selection.ಸರ್ವೀಸ್ ಇರುವ ಏರಿಯಾಗಳಲ್ಲಿ ಸ್ಟಾಕ್ ಇರುವ ಸಾಮಗ್ರಿಗಳಿಗೆ 20 ನಿಮಿಷದ ಡೆಲಿವರಿ ಗುರಿ, 10 ಕಿ.ಮೀ. ವ್ಯಾಪ್ತಿಯವರೆಗೆ ವೇಗದ ಸೇವೆ ಹಾಗೂ ನಿರ್ಮಾಣ ಸೈಟ್‌ಗೆ ಬೇಕಾದ ಸಮಗ್ರ ಸಾಮಗ್ರಿಗಳ ಸಂಗ್ರಹ.

Local fulfilmentಹತ್ತಿರದ ಲೋಕಲ್ ಸ್ಟೋರ್ ಸೇವೆ

  • Strategic inventory of fast-moving construction materials.ಹೆಚ್ಚು ಬೇಡಿಕೆಯಿರುವ ಕಟ್ಟಡ ಸಾಮಗ್ರಿಗಳ ನಿಖರ ಸ್ಟಾಕ್ ನಿರ್ವಹಣೆ.
  • A 10 km service radius around the fulfilment point.ಪ್ರತಿ Buildo ಸ್ಟೋರ್‌ನ ಸುತ್ತಲೂ 10 ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ.
  • Stock focused on urgent and frequently ordered products.ತುರ್ತಾಗಿ ಬೇಕಾಗುವ ಅಗತ್ಯ ಸಾಮಗ್ರಿಗಳ ಲಭ್ಯತೆಗೆ ಮೊದಲ ಆದ್ಯತೆ.

Delivery networkಸುಸಜ್ಜಿತ ಡೆಲಿವರಿ ನೆಟ್‌ವರ್ಕ್

  • Local delivery partners for quick fulfilment.ತಕ್ಷಣ ತಲುಪಿಸಲು ಸ್ಥಳೀಯ ಡೆಲಿವರಿ ಪಾರ್ಟ್ನರ್‌ಗಳ ಜಾಲ.
  • Digital order allocation and navigation.ಆ್ಯಪ್ ಆಧಾರಿತ ಆರ್ಡರ್ ಹಂಚಿಕೆ ಮತ್ತು ನಿಖರ ಜಿಪಿಎಸ್ ನ್ಯಾವಿಗೇಶನ್.
  • A scheduled delivery option for heavy and bulk materials.ಭಾರ ಮತ್ತು ಬಲ್ಕ್ ಸಾಮಗ್ರಿಗಳಿಗಾಗಿ ಶೆಡ್ಯೂಲ್ಡ್ ಡೆಲಿವರಿ ಸೌಲಭ್ಯ.

Where we are goingನಮ್ಮ ಬೆಳವಣಿಗೆಯ ಹಂತಗಳು

Building the network step by stepನೆಟ್‌ವರ್ಕ್ ಅನ್ನು ಹಂತ ಹಂತವಾಗಿ ವಿಸ್ತರಿಸುತ್ತಿದ್ದೇವೆ

  1. Phase 1ಹಂತ 1

    One locationಮೊದಲ ಕೇಂದ್ರ

    A 10 km delivery radius around our first fulfilment point.ನಮ್ಮ ಮೊದಲ Buildo ಸ್ಟೋರ್‌ನ ಸುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ ಆರಂಭ.

  2. Phase 2ಹಂತ 2

    Multiple centresಹಲವು ಕೇಂದ್ರಗಳು

    A neighbourhood fulfilment network.ನಗರದ ಪ್ರಮುಖ ಬಡಾವಣೆಗಳಲ್ಲಿ ಸ್ಥಳೀಯ ಸ್ಟೋರ್‌ಗಳ ನೆಟ್‌ವರ್ಕ್ ಸ್ಥಾಪನೆ.

  3. Phase 3ಹಂತ 3

    City networkಸಮಗ್ರ ನಗರ ಜಾಲ

    Wider construction-material coverage.ನಗರದಾದ್ಯಂತ ಎಲ್ಲಾ ಸೈಟ್‌ಗಳಿಗೂ ಕಟ್ಟಡ ಸಾಮಗ್ರಿಗಳ ಸಮಗ್ರ ಲಭ್ಯತೆ.

  4. Phase 4ಹಂತ 4

    Multi-cityಇತರ ನಗರಗಳಿಗೆ ವಿಸ್ತರಣೆ

    Expanding the Buildo model to more cities.Buildo ಮಾದರಿಯನ್ನು ರಾಜ್ಯದ ಇತರೆ ಪ್ರಮುಖ ನಗರಗಳಿಗೆ ಕೊಂಡೊಯ್ಯುವುದು.

CVR INFRATECH logo

Our companyನಮ್ಮ ಸಂಸ್ಥೆ

CVR INFRATECH

Architects & Contractorsಆರ್ಕಿಟೆಕ್ಟ್ಸ್ ಮತ್ತು ಕಂಟ್ರಾಕ್ಟರ್ಸ್

  • Established 20152015ರಲ್ಲಿ ಸ್ಥಾಪಿತ
  • Residential and commercialರೆಸಿಡೆನ್ಶಿಯಲ್ ಮತ್ತು ಕಮರ್ಷಿಯಲ್

CVR INFRATECH is a construction company established in 2015, committed to delivering quality construction solutions with professionalism, reliability and customer satisfaction. With experience in residential and commercial construction, we create durable, functional and aesthetically pleasing spaces that meet our clients’ needs and expectations.CVR INFRATECH 2015ರಲ್ಲಿ ಸ್ಥಾಪನೆಯಾದ ಪ್ರಮುಖ ನಿರ್ಮಾಣ ಸಂಸ್ಥೆಯಾಗಿದ್ದು, ಅತ್ಯುನ್ನತ ಗುಣಮಟ್ಟ, ನಿಖರತೆ ಮತ್ತು ಗ್ರಾಹಕರ ನಂಬಿಕೆಗೆ ಬದ್ಧವಾಗಿದೆ. ವಸತಿ ಗೃಹಗಳು ಹಾಗೂ ವಾಣಿಜ್ಯ ಕಟ್ಟಡಗಳ ನಿರ್ಮಾಣದಲ್ಲಿ ನಮಗಿರುವ ದಶಕದ ಅನುಭವದೊಂದಿಗೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಗಟ್ಟಿಮುಟ್ಟಾದ, ಸುಂದರವಾದ ಕಟ್ಟಡಗಳನ್ನು ರೂಪಿಸುತ್ತೇವೆ.

Our services include residential house construction, commercial building projects, architectural planning and comprehensive construction solutions. We keep high standards of workmanship, use quality materials, plan every project to finish on schedule and keep our service transparent at every stage of construction.ನಮ್ಮ ಪ್ರಮುಖ ಸೇವೆಗಳು: ಸುಸಜ್ಜಿತ ಮನೆ ನಿರ್ಮಾಣ, ವಾಣಿಜ್ಯ ಸಂಕೀರ್ಣ ಪ್ರಾಜೆಕ್ಟ್‌ಗಳು, ಆರ್ಕಿಟೆಕ್ಚರಲ್ ಪ್ಲಾನಿಂಗ್ ಮತ್ತು ಸಂಪೂರ್ಣ ನಿರ್ಮಾಣ ಪರಿಹಾರಗಳು. ಅತ್ಯುತ್ತಮ ಕೆಲಸದ ಗುಣಮಟ್ಟ, ಬ್ರಾಂಡೆಡ್ ಸಾಮಗ್ರಿಗಳ ಬಳಕೆ, ಹೇಳಿದ ಸಮಯಕ್ಕೆ ಸರಿಯಾಗಿ ಪ್ರಾಜೆಕ್ಟ್ ಮುಗಿಸುವುದು ಹಾಗೂ ಪ್ರತಿ ಹಂತದಲ್ಲೂ ಪಾರದರ್ಶಕತೆ ನಮ್ಮ ಹೆಗ್ಗಳಿಕೆ.

At CVR INFRATECH, we turn our clients’ ideas into reality through careful planning, skilled execution and a commitment to excellence. Our goal is to build lasting relationships by delivering dependable construction services and creating structures built to stand the test of time.CVR INFRATECH ನಲ್ಲಿ ನಿಮ್ಮ ಕನಸಿನ ಕಟ್ಟಡವನ್ನು ನಾವು ನನಸು ಮಾಡುತ್ತೇವೆ: ನಿಖರವಾದ ಪ್ಲಾನಿಂಗ್, ನುರಿತ ಕುಶಲ ಕೆಲಸ ಮತ್ತು ಅಪ್ರತಿಮ ಗುಣಮಟ್ಟದೊಂದಿಗೆ. ದೀರ್ಘಕಾಲ ಬಾಳಿಕೆ ಬರುವ ವಿಶ್ವಾಸಾರ್ಹ ಕಟ್ಟಡಗಳನ್ನು ನಿರ್ಮಿಸಿ ಗ್ರಾಹಕರೊಂದಿಗೆ ಬಹುಕಾಲದ ಬಾಂಧವ್ಯ ಬೆಳೆಸುವುದೇ ನಮ್ಮ ಗುರಿ.

What we doನಾವು ನೀಡುವ ಸೇವೆಗಳು

Residential and commercial constructionರೆಸಿಡೆನ್ಶಿಯಲ್ ಮತ್ತು ಕಮರ್ಷಿಯಲ್ ಕಟ್ಟಡ ನಿರ್ಮಾಣ ಸೇವೆಗಳು

Residential house constructionಮನೆ ನಿರ್ಮಾಣ

Homes built to be durable, functional and good to live in.ಗಟ್ಟಿಮುಟ್ಟಾಗಿ, ಸುಂದರವಾಗಿ ಹಾಗೂ ವಾಸಿಸಲು ಹಿತಕರವಾಗಿರುವ ಮನೆಗಳು.

Commercial building projectsವಾಣಿಜ್ಯ ಕಟ್ಟಡ ಪ್ರಾಜೆಕ್ಟ್‌ಗಳು

Commercial spaces planned and built around your needs.ನಿಮ್ಮ ವ್ಯಾಪಾರ ಹಾಗೂ ಉದ್ದೇಶಕ್ಕೆ ತಕ್ಕಂತೆ ಪ್ಲಾನ್ ಮಾಡಿ ಕಟ್ಟುವ ವಾಣಿಜ್ಯ ಜಾಗಗಳು.

Architectural planningಆರ್ಕಿಟೆಕ್ಚರಲ್ ಪ್ಲಾನಿಂಗ್

Careful planning before the first brick is laid.ಮೊದಲ ಇಟ್ಟಿಗೆ ಇಡುವ ಮುನ್ನವೇ ನಿಖರ ಹಾಗೂ ವೈಜ್ಞಾನಿಕ ಪ್ಲಾನಿಂಗ್.

Comprehensive construction solutionsಸಂಪೂರ್ಣ ನಿರ್ಮಾಣ ಸೇವೆ

Complete construction support, from planning to completion.ಪ್ಲಾನಿಂಗ್‌ನಿಂದ ಹಿಡಿದು ಕೀ ಹಸ್ತಾಂತರಿಸುವವರೆಗೆ ಸಮಗ್ರ ನಿರ್ಮಾಣ ಸೇವೆ.

How we workನಮ್ಮ ಕಾರ್ಯವಿಧಾನ

Four commitments on every projectಪ್ರತಿ ಪ್ರಾಜೆಕ್ಟ್‌ನಲ್ಲೂ ನಮ್ಮ ನಾಲ್ಕು ಸುವರ್ಣ ಬದ್ಧತೆಗಳು

Skilled workmanshipನುರಿತ ಕುಶಲ ಕೆಲಸ

High standards in every stage of the work.ನಿರ್ಮಾಣದ ಪ್ರತಿ ಹಂತದಲ್ಲೂ ಅತ್ಯುನ್ನತ ಗುಣಮಟ್ಟದ ಕೆಲಸ.

Quality materialsಗುಣಮಟ್ಟದ ಸಾಮಗ್ರಿ

Materials chosen to last, so the structure does too.ದೀರ್ಘಕಾಲ ಬಾಳಿಕೆ ಬರುವ ಬ್ರಾಂಡೆಡ್ ಸಾಮಗ್ರಿಗಳನ್ನೇ ಬಳಸುತ್ತೇವೆ.

Timely completionಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು

Every project is planned to finish on schedule.ಪ್ರತಿ ಪ್ರಾಜೆಕ್ಟ್ ಹೇಳಿದ ಸಮಯಕ್ಕೆ ಸರಿಯಾಗಿ ಮುಗಿಯುವಂತೆ ಪ್ಲಾನ್ ಮಾಡುತ್ತೇವೆ.

Transparent serviceಪಾರದರ್ಶಕ ಸೇವೆ

Clear, honest communication from start to finish.ಶುರುವಿನಿಂದ ಕೊನೆಯವರೆಗೆ ಸ್ಪಷ್ಟ ಹಾಗೂ ಪ್ರಾಮಾಣಿಕ ಮಾತುಕತೆ.

Constructing value and reliability…ಮೌಲ್ಯ ಮತ್ತು ವಿಶ್ವಾಸಾರ್ಹತೆಯನ್ನು ಕಟ್ಟುತ್ತಿದ್ದೇವೆ…

CVR INFRATECH

The company behind BuildoBuildo ಹಿಂದಿರುವ ಪ್ರವರ್ತಕ ಸಂಸ್ಥೆ

C V R INFRATECH

Buildo is the app and service name. The Buildo website, the Buildo customer app and the Buildo Partner app are published and operated by C V R INFRATECH.Buildo ಅನ್ನೋದು ನಿಮ್ಮ ಸೈಟ್ ಅಗತ್ಯಗಳ ವೇಗದ ಡೆಲಿವರಿ ಆ್ಯಪ್ ಮತ್ತು ಸೇವೆ. Buildo ವೆಬ್‌ಸೈಟ್, ಕಸ್ಟಮರ್ ಆ್ಯಪ್ ಮತ್ತು Buildo ಪಾರ್ಟ್ನರ್ ಆ್ಯಪ್‌ಗಳನ್ನು C V R INFRATECH ಅಧಿಕೃತವಾಗಿ ನಿರ್ವಹಿಸುತ್ತದೆ.

Legal nameಕಾನೂನುಬದ್ಧ ಹೆಸರು
C V R INFRATECH
Trading asವ್ಯಾಪಾರದ ಹೆಸರು
CVR INFRATECH, Architects & ContractorsCVR INFRATECH, ಆರ್ಕಿಟೆಕ್ಟ್ಸ್ ಮತ್ತು ಕಂಟ್ರಾಕ್ಟರ್ಸ್
Establishedಸ್ಥಾಪಿತ ವರ್ಷ
2015
Brand and app nameಬ್ರ್ಯಾಂಡ್ ಮತ್ತು ಆ್ಯಪ್ ಹೆಸರು
Buildo (Buildo20)
Registered addressನೋಂದಾಯಿತ ವಿಳಾಸ
1, Chikkadoddavadi, Kolala, Koratagere, Tumakuru (Tumkur), Karnataka 572140, India1, ಚಿಕ್ಕದೊಡ್ಡವಾಡಿ, ಕೋಳಾಲ, ಕೊರಟಗೆರೆ, ತುಮಕೂರು, ಕರ್ನಾಟಕ 572140, ಭಾರತ
GSTINGSTIN
29BOLPA8453B1ZZ
Business typeಸಂಸ್ಥೆಯ ಮಾದರಿ
Sole proprietorshipಏಕಮಾಲೀಕತ್ವದ ಸಂಸ್ಥೆ (Sole proprietorship)
Support emailಸಪೋರ್ಟ್ ಇಮೇಲ್
cvrbuildo@gmail.com
Support phoneಸಪೋರ್ಟ್ ಫೋನ್ ನಂಬರ್
9741533477
Support hoursಸಪೋರ್ಟ್ ಲಭ್ಯತೆಯ ಸಮಯ
Regular working hours