Plumbingಪ್ಲಂಬಿಂಗ್

Fittings and fixings to finish a plumbing job without a trip to the market.ಮಾರ್ಕೆಟ್‌ಗೆ ಹೋಗಿ ಸಮಯ ವ್ಯರ್ಥ ಮಾಡದೆ, ಸೈಟ್‌ನಲ್ಲೇ ಪ್ಲಂಬಿಂಗ್ ಕೆಲಸ ಮುಗಿಸಲು ಬೇಕಾದ ಎಲ್ಲಾ ಫಿಟ್ಟಿಂಗ್‌ಗಳು.

Fast deliveryಸೂಪರ್ ಫಾಸ್ಟ್ ಡೆಲಿವರಿ

What you can orderಲಭ್ಯವಿರುವ ಸಾಮಗ್ರಿಗಳು

  • PVC fittingsPVC ಫಿಟ್ಟಿಂಗ್‌ಗಳು
  • CPVC fittingsCPVC ಫಿಟ್ಟಿಂಗ್‌ಗಳು
  • Valvesವಾಲ್ವ್‌ಗಳು
  • Connectorsಕನೆಕ್ಟರ್‌ಗಳು
  • PTFE tapePTFE ಟೇಪ್

Products, brands, prices and stock change by location. The app shows what is available for your site.ಉತ್ಪನ್ನಗಳು, ಬ್ರ್ಯಾಂಡ್‌ಗಳು, ದರ ಮತ್ತು ಸ್ಟಾಕ್ ನಿಮ್ಮ ಏರಿಯಾಗೆ ತಕ್ಕಂತೆ ಲಭ್ಯವಿರುತ್ತವೆ. ನಿಮ್ಮ ಸೈಟ್‌ಗೆ ಏನು ಸಿಗುತ್ತದೆ ಎಂದು ಆ್ಯಪ್‌ನಲ್ಲಿ ಪರಿಶೀಲಿಸಿ.

How delivery worksಡೆಲಿವರಿ ಹೇಗೆ ಕಾರ್ಯನಿರ್ವಹಿಸುತ್ತದೆ?

  • Choose items and quantity in the app.ಆ್ಯಪ್‌ನಲ್ಲಿ ನಿಮಗೆ ಬೇಕಾದ ಸಾಮಗ್ರಿ ಮತ್ತು ಪ್ರಮಾಣ ಆಯ್ಕೆ ಮಾಡಿ.
  • Your nearest fulfilment point packs the order.ನಿಮ್ಮ ಸೈಟ್‌ಗೆ ಹತ್ತಿರದ Buildo ಸ್ಟೋರ್‌ನಲ್ಲಿ ಆರ್ಡರ್ ತಕ್ಷಣ ಪ್ಯಾಕ್ ಆಗುತ್ತದೆ.
  • Target under 20 minutes within 3 km for in-stock items.ಸ್ಟಾಕ್ ಇರುವ ಸಾಮಗ್ರಿಗಳಿಗೆ 3 ಕಿ.ಮೀ. ಒಳಗೆ 20 ನಿಮಿಷಗಳಲ್ಲಿ ಎಕ್ಸ್‌ಪ್ರೆಸ್ ಡೆಲಿವರಿ ಗುರಿ.

Targets for eligible in-stock products inside designated zones.ಸರ್ವೀಸ್ ಇರುವ ವಲಯಗಳಲ್ಲಿ ಸ್ಟಾಕ್ ಲಭ್ಯವಿರುವ ಸಾಮಗ್ರಿಗಳಿಗೆ ಅಂದಾಜು ಡೆಲಿವರಿ ಸಮಯ.

0–3 km0–3 ಕಿ.ಮೀ.
Under 20 minutes20 ನಿಮಿಷದ ಒಳಗೆ
3–5 km3–5 ಕಿ.ಮೀ.
About 25–30 minutesಸುಮಾರು 25–30 ನಿಮಿಷ
5–10 km5–10 ಕಿ.ಮೀ.
About 30–45 minutesಸುಮಾರು 30–45 ನಿಮಿಷ