Toolsಟೂಲ್ಸ್
Replace a broken bit or borrow nothing: tools delivered to the site.ಬಿಟ್ ಮುರಿದರೆ ಅಥವಾ ಹೊಸ ಟೂಲ್ಸ್ ಬೇಕಿದ್ದರೆ ಯಾರಲ್ಲೂ ಕೇಳಬೇಡಿ: ಬೆಸ್ಟ್ ಕ್ವಾಲಿಟಿ ಟೂಲ್ಸ್ ನೇರ ನಿಮ್ಮ ಸೈಟ್ಗೆ.
Fast deliveryಸೂಪರ್ ಫಾಸ್ಟ್ ಡೆಲಿವರಿ
What you can orderಲಭ್ಯವಿರುವ ಸಾಮಗ್ರಿಗಳು
- Drilling toolsಡ್ರಿಲ್ಲಿಂಗ್ ಟೂಲ್ಸ್
- Cutting toolsಕಟ್ಟಿಂಗ್ ಟೂಲ್ಸ್
- Grinding toolsಗ್ರೈಂಡಿಂಗ್ ಟೂಲ್ಸ್
- Hand toolsಹ್ಯಾಂಡ್ ಟೂಲ್ಸ್
- Measuring toolsಅಳತೆ ಟೂಲ್ಸ್
Products, brands, prices and stock change by location. The app shows what is available for your site.ಉತ್ಪನ್ನಗಳು, ಬ್ರ್ಯಾಂಡ್ಗಳು, ದರ ಮತ್ತು ಸ್ಟಾಕ್ ನಿಮ್ಮ ಏರಿಯಾಗೆ ತಕ್ಕಂತೆ ಲಭ್ಯವಿರುತ್ತವೆ. ನಿಮ್ಮ ಸೈಟ್ಗೆ ಏನು ಸಿಗುತ್ತದೆ ಎಂದು ಆ್ಯಪ್ನಲ್ಲಿ ಪರಿಶೀಲಿಸಿ.
How delivery worksಡೆಲಿವರಿ ಹೇಗೆ ಕಾರ್ಯನಿರ್ವಹಿಸುತ್ತದೆ?
- Choose items and quantity in the app.ಆ್ಯಪ್ನಲ್ಲಿ ನಿಮಗೆ ಬೇಕಾದ ಸಾಮಗ್ರಿ ಮತ್ತು ಪ್ರಮಾಣ ಆಯ್ಕೆ ಮಾಡಿ.
- Your nearest fulfilment point packs the order.ನಿಮ್ಮ ಸೈಟ್ಗೆ ಹತ್ತಿರದ Buildo ಸ್ಟೋರ್ನಲ್ಲಿ ಆರ್ಡರ್ ತಕ್ಷಣ ಪ್ಯಾಕ್ ಆಗುತ್ತದೆ.
- Target under 20 minutes within 3 km for in-stock items.ಸ್ಟಾಕ್ ಇರುವ ಸಾಮಗ್ರಿಗಳಿಗೆ 3 ಕಿ.ಮೀ. ಒಳಗೆ 20 ನಿಮಿಷಗಳಲ್ಲಿ ಎಕ್ಸ್ಪ್ರೆಸ್ ಡೆಲಿವರಿ ಗುರಿ.
Targets for eligible in-stock products inside designated zones.ಸರ್ವೀಸ್ ಇರುವ ವಲಯಗಳಲ್ಲಿ ಸ್ಟಾಕ್ ಲಭ್ಯವಿರುವ ಸಾಮಗ್ರಿಗಳಿಗೆ ಅಂದಾಜು ಡೆಲಿವರಿ ಸಮಯ.
- 0–3 km0–3 ಕಿ.ಮೀ.
- Under 20 minutes20 ನಿಮಿಷದ ಒಳಗೆ
- 3–5 km3–5 ಕಿ.ಮೀ.
- About 25–30 minutesಸುಮಾರು 25–30 ನಿಮಿಷ
- 5–10 km5–10 ಕಿ.ಮೀ.
- About 30–45 minutesಸುಮಾರು 30–45 ನಿಮಿಷ
