Materialsಕಟ್ಟಡ ಸಾಮಗ್ರಿಗಳು
Fast-moving and urgent construction-site requirementsಕಟ್ಟಡ ಸೈಟ್ಗೆ ತುರ್ತಾಗಿ ಬೇಕಾಗುವ ಅಗತ್ಯ ಸಾಮಗ್ರಿಗಳು
Browse the families of materials we deliver. Exact products, brands, prices and stock are shown in the app for your delivery location.ನಾವು ಡೆಲಿವರಿ ಮಾಡುವ ಸಾಮಗ್ರಿಗಳ ಕೆಟಗರಿಗಳನ್ನು ಪರಿಶೀಲಿಸಿ. ನಿಮ್ಮ ಸೈಟ್ ಲೊಕೇಶನ್ಗೆ ಲಭ್ಯವಿರುವ ನಿರ್ದಿಷ್ಟ ಬ್ರ್ಯಾಂಡ್ಗಳು, ಬೆಲೆ ಮತ್ತು ರಿಯಲ್-ಟೈಮ್ ಸ್ಟಾಕ್ ವಿವರಗಳು ಆ್ಯಪ್ನಲ್ಲಿ ಸಿಗುತ್ತವೆ.
Material familiesಸಾಮಗ್ರಿಗಳ ಕೆಟಗರಿಗಳು
Fast deliveryಸೂಪರ್ ಫಾಸ್ಟ್ ಡೆಲಿವರಿ
Target under 20 minutes within 3 km for in-stock items.ಸ್ಟಾಕ್ ಇರುವ ಸಾಮಗ್ರಿಗಳಿಗೆ 3 ಕಿ.ಮೀ. ಒಳಗೆ 20 ನಿಮಿಷಗಳಲ್ಲಿ ಎಕ್ಸ್ಪ್ರೆಸ್ ಡೆಲಿವರಿ ಗುರಿ.
Scheduled deliveryಶೆಡ್ಯೂಲ್ಡ್ ಸೈಟ್ ಡೆಲಿವರಿ
Heavy and bulk materialsಭಾರ ಮತ್ತು ಬಲ್ಕ್ ಸಾಮಗ್ರಿ
Large-volume materials are delivered on a schedule you choose, not on the 20-minute route.ಸಿಮೆಂಟ್, ಮರಳು, ಇಟ್ಟಿಗೆ, ಸ್ಟೀಲ್ ಮುಂತಾದ ದೊಡ್ಡ ಪ್ರಮಾಣದ ಸಾಮಗ್ರಿಗಳನ್ನು ನಿಮ್ಮ ಸೈಟ್ ವೇಳಾಪಟ್ಟಿಗೆ ತಕ್ಕಂತೆ ಡೆಲಿವರಿ ಮಾಡುತ್ತೇವೆ.
- Cementಸಿಮೆಂಟ್
- Sandಮರಳು
- Bricksಇಟ್ಟಿಗೆ
- Steelಸ್ಟೀಲ್
- Other large-volume materialsಇತರ ದೊಡ್ಡ ಪ್ರಮಾಣದ ಸಾಮಗ್ರಿ
