Bulk and project ordersಬಲ್ಕ್ ಮತ್ತು ಪ್ರಾಜೆಕ್ಟ್ ಆರ್ಡರ್

Large quantities, delivered on your scheduleದೊಡ್ಡ ಪ್ರಮಾಣದ ಸಾಮಗ್ರಿಗಳು, ನಿಮ್ಮ ಸಮಯಕ್ಕೆ ಸರಿಯಾಗಿ ಡೆಲಿವರಿ

Heavy and bulk materials such as cement, sand, bricks, steel and other large-volume items are handled through scheduled delivery, separate from the 20-minute service.ಸಿಮೆಂಟ್, ಮರಳು, ಇಟ್ಟಿಗೆ, ಸ್ಟೀಲ್ ಮುಂತಾದ ದೊಡ್ಡ ಪ್ರಮಾಣದ ಭಾರ ಮತ್ತು ಬಲ್ಕ್ ಸಾಮಗ್ರಿಗಳನ್ನು ನಿಮ್ಮ ಪ್ರಾಜೆಕ್ಟ್ ವೇಳಾಪಟ್ಟಿಗೆ ತಕ್ಕಂತೆ ಶೆಡ್ಯೂಲ್ಡ್ ಡೆಲಿವರಿ ಮೂಲಕ ವ್ಯವಸ್ಥಿತವಾಗಿ ತಲುಪಿಸುತ್ತೇವೆ. ಇದು 20 ನಿಮಿಷದ ಸೇವೆಯಿಂದ ಪ್ರತ್ಯೇಕವಾಗಿದೆ.

Scheduled deliveryನಿಗದಿತ ವೇಳಾಪಟ್ಟಿಯ ಡೆಲಿವರಿ
  • Cementಸಿಮೆಂಟ್
  • Sandಮರಳು
  • Bricksಇಟ್ಟಿಗೆ
  • Steelಸ್ಟೀಲ್
  • Other large-volume materialsಇತರ ದೊಡ್ಡ ಪ್ರಮಾಣದ ಸಾಮಗ್ರಿ

Tell us what you needನಿಮಗೆ ಯಾವ ಸಾಮಗ್ರಿ ಎಷ್ಟು ಬೇಕು ತಿಳಿಸಿ

Demo mode. This copy of the website is not connected to Buildo, so nothing you enter is sent. To verify a mobile number, use code 123456.ಡೆಮೊ ಮೋಡ್. ಈ ವೆಬ್‌ಸೈಟ್ ನಕಲು Buildo ಗೆ ಸಂಪರ್ಕ ಆಗಿಲ್ಲ, ಹಾಗಾಗಿ ನೀವು ಹಾಕುವ ಯಾವುದೂ ಕಳುಹಿಸಲಾಗುವುದಿಲ್ಲ. ಮೊಬೈಲ್ ನಂಬರ್ ವೆರಿಫೈ ಮಾಡಲು ಕೋಡ್ 123456 ಹಾಕಿ.

We will call this number about your request.ನಿಮ್ಮ ರಿಕ್ವೆಸ್ಟ್ ಬಗ್ಗೆ ಈ ನಂಬರ್‌ಗೆ ನಾವು ಕರೆ ಮಾಡುತ್ತೇವೆ.

For example: 200 bags cement, 6 trucks sand, 500 CPVC elbowsಉದಾಹರಣೆಗೆ: 200 ಚೀಲ ಸಿಮೆಂಟ್, 6 ಟ್ರಕ್ ಮರಳು, 500 CPVC ಎಲ್ಬೋ

Up to one year ahead. We confirm the schedule when we call.ಒಂದು ವರ್ಷದ ಒಳಗಿನ ದಿನಾಂಕ ಆರಿಸಬಹುದು. ಕರೆ ಮಾಡಿದಾಗ ಸಮಯವನ್ನು ಕನ್ಫರ್ಮ್ ಮಾಡುತ್ತೇವೆ.

We will use these details only to reply to this enquiry. They are deleted 12 months after the enquiry is closed.ಈ ವಿವರಗಳನ್ನು ಈ ರಿಕ್ವೆಸ್ಟ್‌ಗೆ ಉತ್ತರಿಸಲು ಮಾತ್ರ ಬಳಸಲಾಗುತ್ತದೆ. ರಿಕ್ವೆಸ್ಟ್ ಮುಗಿದ 12 ತಿಂಗಳ ನಂತರ ಇವನ್ನು ಡಿಲೀಟ್ ಮಾಡುತ್ತೇವೆ.

Verify your mobile number to continue.ಮುಂದುವರಿಯಲು ನಿಮ್ಮ ಮೊಬೈಲ್ ನಂಬರ್ ವೆರಿಫೈ ಮಾಡಿ.