How it worksಹೇಗೆ ಕೆಲಸ ಮಾಡುತ್ತದೆ?
A simple order-to-site journeyಆರ್ಡರ್ನಿಂದ ಸೈಟ್ವರೆಗೆ ಸರಳ ಹಾಗೂ ವೇಗದ ಪ್ರಕ್ರಿಯೆ
Local fulfilment, digital ordering and rapid delivery, so you spend less time waiting and more time building.ಹತ್ತಿರದ ಸ್ಟೋರ್, ಸುಲಭ ಆನ್ಲೈನ್ ಆರ್ಡರ್ ಮತ್ತು ಮಿಂಚಿನ ವೇಗದ ಡೆಲಿವರಿ — ನೀವು ಕಾಯುವುದು ಕಡಿಮೆ, ಕಟ್ಟಡ ಕೆಲಸ ಮಾಡುವುದು ಹೆಚ್ಚು!
Open the appಆ್ಯಪ್ ತೆರೆಯಿರಿ
Choose your location and delivery address.ನಿಮ್ಮ ಸೈಟ್ ಲೊಕೇಶನ್ ಹಾಗೂ ಡೆಲಿವರಿ ವಿಳಾಸವನ್ನು ಆರಿಸಿ.
Choose materialsಸಾಮಗ್ರಿ ಆಯ್ಕೆಮಾಡಿ
Browse products and pick quantities.ಬೇಕಾದ ಪ್ರಾಡಕ್ಟ್ಗಳನ್ನು ನೋಡಿ, ಎಷ್ಟು ಪ್ರಮಾಣ ಬೇಕೋ ಸೆಲೆಕ್ಟ್ ಮಾಡಿ.
Place your orderಆರ್ಡರ್ ಕನ್ಫರ್ಮ್ ಮಾಡಿ
Confirm the cart and pay online.ಕಾರ್ಟ್ ಪರಿಶೀಲಿಸಿ, ಸುಲಭವಾಗಿ ಆನ್ಲೈನ್ ಪೇಮೆಂಟ್ ಮಾಡಿ.
We pick and packತಕ್ಷಣ ಪ್ಯಾಕ್ ಮಾಡುತ್ತೇವೆ
The nearest fulfilment point prepares your order.ನಿಮ್ಮ ಹತ್ತಿರದ Buildo ಸ್ಟೋರ್ನಲ್ಲಿ ಆರ್ಡರ್ ತಕ್ಷಣ ಸಿದ್ಧವಾಗುತ್ತದೆ.
Fast deliveryಸೂಪರ್ ಫಾಸ್ಟ್ ಡೆಲಿವರಿ
A delivery partner navigates straight to your site.ಡೆಲಿವರಿ ಪಾರ್ಟ್ನರ್ ನೇರವಾಗಿ ನಿಮ್ಮ ಸೈಟ್ಗೆ ಬಂದು ತಲುಪಿಸುತ್ತಾರೆ.
Build without waitingಕಾಯದೆ ಕೆಲಸ ಮುಂದುವರಿಸಿ
Receive the materials and carry on working.ಸಾಮಗ್ರಿ ಸೈಟ್ಗೆ ತಲುಪಿದ ತಕ್ಷಣ ನಿಮ್ಮ ನಿರ್ಮಾಣ ಕೆಲಸ ಚುರುಕಾಗಿ ಸಾಗಲಿ.
Delivery timesಡೆಲಿವರಿ ಸಮಯ
How long will it take?ಡೆಲಿವರಿಗೆ ಎಷ್ಟು ಸಮಯ ಬೇಕಾಗುತ್ತದೆ?
These are targets for eligible in-stock products inside designated zones.ಇವು ಅಂದಾಜು ಗುರಿ ಸಮಯಗಳು. ಸರ್ವೀಸ್ ಇರುವ ಏರಿಯಾಗಳಲ್ಲಿ, ರೆಡಿ ಸ್ಟಾಕ್ ಇರುವ ಸಾಮಗ್ರಿಗಳಿಗೆ ಮಾತ್ರ ಅನ್ವಯ.
| Distance from fulfilment pointಹತ್ತಿರದ Buildo ಸ್ಟೋರ್ನಿಂದ ದೂರ | Delivery targetಡೆಲಿವರಿ ಗುರಿ ಸಮಯ |
|---|---|
| 0–3 km0–3 ಕಿ.ಮೀ. | Under 20 minutes20 ನಿಮಿಷದ ಒಳಗೆ |
| 3–5 km3–5 ಕಿ.ಮೀ. | About 25–30 minutesಸುಮಾರು 25–30 ನಿಮಿಷ |
| 5–10 km5–10 ಕಿ.ಮೀ. | About 30–45 minutesಸುಮಾರು 30–45 ನಿಮಿಷ |
| Heavy and bulk materialsಭಾರ ಮತ್ತು ಬಲ್ಕ್ ಸಾಮಗ್ರಿ | Scheduled delivery, agreed with youನಿಮ್ಮೊಂದಿಗೆ ಚರ್ಚಿಸಿ ನಿಗದಿಪಡಿಸಿದ ವೇಳಾಪಟ್ಟಿಗೆ ಡೆಲಿವರಿ |
- The app shows an estimate for your site before you pay.ಪೇಮೆಂಟ್ ಮಾಡುವ ಮುನ್ನವೇ ಆ್ಯಪ್ನಲ್ಲಿ ನಿಮ್ಮ ಸೈಟ್ಗೆ ಅಂದಾಜು ಡೆಲಿವರಿ ಸಮಯ ಸ್ಪಷ್ಟವಾಗಿ ತಿಳಿಯುತ್ತದೆ.
- Traffic, weather, site access and order volume can change the time.ಟ್ರಾಫಿಕ್, ಹವಾಮಾನ, ಸೈಟ್ಗೆ ತಲುಪುವ ರಸ್ತೆ ಮತ್ತು ಆರ್ಡರ್ಗಳ ಸಂಖ್ಯೆಗೆ ಅನುಗುಣವಾಗಿ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು.
- Coverage depends on your exact delivery pin, not only the pincode.ಡೆಲಿವರಿ ಲಭ್ಯತೆಯು ಕೇವಲ ಪಿನ್ಕೋಡ್ ಮೇಲೆ ಮಾತ್ರವಲ್ಲದೆ, ನಿಮ್ಮ ಸೈಟ್ನ ನಿಖರ ಮ್ಯಾಪ್ ಪಿನ್ ಲೊಕೇಶನ್ ಆಧಾರದ ಮೇಲೆ ನಿರ್ಧಾರವಾಗುತ್ತದೆ.
