Your dataನಿಮ್ಮ ಡೇಟಾ ಸುರಕ್ಷತೆ

Delete your Buildo accountನಿಮ್ಮ Buildo ಅಕೌಂಟ್ ಡಿಲೀಟ್ ಮಾಡಿ

This page is for Buildo customer accounts (the Buildo customer app), published by C V R INFRATECH.ಈ ಪುಟವು Buildo ಕಸ್ಟಮರ್ ಅಕೌಂಟ್‌ಗಳಿಗಾಗಿದೆ (Buildo ಕಸ್ಟಮರ್ ಆ್ಯಪ್). ಇದನ್ನು C V R INFRATECH ಅಧಿಕೃತವಾಗಿ ನಿರ್ವಹಿಸುತ್ತದೆ.

Delete inside the appಆ್ಯಪ್‌ನಲ್ಲೇ ಡಿಲೀಟ್ ಮಾಡಿ

  1. 1Open the Buildo app and sign in.Buildo ಆ್ಯಪ್ ತೆರೆದು ಲಾಗಿನ್ ಆಗಿ.
  2. 2On Home, tap Privacy and data.ಹೋಮ್ ಸ್ಕ್ರೀನ್‌ನಲ್ಲಿ ‘ಪ್ರೈವಸಿ ಮತ್ತು ಡೇಟಾ’ ಆಯ್ಕೆಮಾಡಿ.
  3. 3Tap Delete my account, read what is deleted and kept, and enter the code we send by SMS.‘ನನ್ನ ಅಕೌಂಟ್ ಡಿಲೀಟ್ ಮಾಡಿ’ ಮೇಲೆ ಟ್ಯಾಪ್ ಮಾಡಿ, ನಿಯಮಗಳನ್ನು ಪರಿಶೀಲಿಸಿ, ಎಸ್‌ಎಂಎಸ್‌ನಲ್ಲಿ ಬರುವ OTP ಕೋಡ್ ಹಾಕಿ.

Or delete from this pageಅಥವಾ ಈ ವೆಬ್ ಪುಟದಿಂದಲೇ ಡಿಲೀಟ್ ಮಾಡಿ

Enter the mobile number of your account and send the request. We will process it and confirm on your mobile once it is done.ನಿಮ್ಮ ಅಕೌಂಟ್‌ನ ಮೊಬೈಲ್ ನಂಬರ್ ಹಾಕಿ ವಿನಂತಿ ಕಳುಹಿಸಿ. ನಾವು ಅದನ್ನು ಪ್ರಕ್ರಿಯೆಗೊಳಿಸಿ, ಮುಗಿದ ನಂತರ ನಿಮ್ಮ ಮೊಬೈಲ್‌ಗೆ ದೃಢೀಕರಿಸುತ್ತೇವೆ.

What we deleteಏನೇನು ಡಿಲೀಟ್ ಆಗುತ್ತದೆ?

  • Your profile: name, email, mobile numberನಿಮ್ಮ ಪ್ರೊಫೈಲ್: ಹೆಸರು, ಇಮೇಲ್, ಮೊಬೈಲ್ ನಂಬರ್
  • Saved delivery addresses and site contactsಸೇವ್ ಮಾಡಿದ ಸೈಟ್ ವಿಳಾಸಗಳು ಮತ್ತು ಕಾಂಟ್ಯಾಕ್ಟ್ ವಿವರಗಳು
  • Your app sign-ins and notification settingsಆ್ಯಪ್‌ನಲ್ಲಿ ನಿಮ್ಮ ಲಾಗಿನ್‌ಗಳು ಮತ್ತು ನೋಟಿಫಿಕೇಶನ್ ಸೆಟ್ಟಿಂಗ್ಸ್
  • Website enquiries and launch alerts sent from your numberನಿಮ್ಮ ನಂಬರ್‌ನಿಂದ ಕಳುಹಿಸಿದ ವೆಬ್‌ಸೈಟ್ ವಿಚಾರಣೆಗಳು ಮತ್ತು ನೋಟಿಫಿಕೇಶನ್‌ಗಳು

Your account is deleted as soon as you confirm the code. You can register the number again as a new account.ನೀವು OTP ಕೋಡ್ ಕನ್ಫರ್ಮ್ ಮಾಡಿದ ತಕ್ಷಣ ನಿಮ್ಮ ಅಕೌಂಟ್ ಡಿಲೀಟ್ ಆಗುತ್ತದೆ. ಇದೇ ಮೊಬೈಲ್ ನಂಬರ್‌ನಿಂದ ನೀವು ಬೇಕಾದಾಗ ಮತ್ತೆ ಹೊಸ ಅಕೌಂಟ್ ಮಾಡಿಕೊಳ್ಳಬಹುದು.

What we must keepನಾವು ಉಳಿಸಿಕೊಳ್ಳಬೇಕಾದ ವಿವರಗಳು

  • Tax invoices, credit notes, payment records and the order data behind them, for the period tax and accounting laws requireಟ್ಯಾಕ್ಸ್ ಇನ್‌ವಾಯ್ಸ್, ಕ್ರೆಡಿಟ್ ನೋಟ್, ಪಾವತಿ ರಶೀದಿಗಳು ಮತ್ತು ಆರ್ಡರ್ ವಿವರಗಳು (ತೆರಿಗೆ ಮತ್ತು ಅಕೌಂಟಿಂಗ್ ನಿಯಮಾವಳಿಗಳ ಪ್ರಕಾರ)
  • A minimal record of your consents, without device or network detailsನಿಮ್ಮ ಒಪ್ಪಿಗೆಗಳ ಕನಿಷ್ಠ ದಾಖಲೆ (ಯಾವುದೇ ಮೊಬೈಲ್ ಅಥವಾ ನೆಟ್‌ವರ್ಕ್ ವಿವರಗಳಿಲ್ಲದೆ)
  • A security and audit log that records the deletion and holds none of the erased dataಅಕೌಂಟ್ ಡಿಲೀಟ್ ಆದ ಬಗ್ಗೆ ಸೆಕ್ಯುರಿಟಿ ಮತ್ತು ಆಡಿಟ್ ಲಾಗ್ (ಇದರಲ್ಲಿ ಡಿಲೀಟ್ ಮಾಡಿದ ಯಾವುದೇ ಖಾಸಗಿ ಮಾಹಿತಿ ಇರುವುದಿಲ್ಲ)

These are kept only for those purposes, and the exact periods are shown on this page once you verify your number. Orders in progress, unpaid dues or pending refunds must be settled first.ಇವುಗಳನ್ನು ಕಾನೂನುಬದ್ಧ ಲೆಕ್ಕಪತ್ರ ಉದ್ದೇಶಗಳಿಗೆ ಮಾತ್ರ ಕಾಯ್ದಿರಿಸಲಾಗುತ್ತದೆ, ಮತ್ತು ನಿಮ್ಮ ನಂಬರ್ ವೆರಿಫೈ ಮಾಡಿದ ನಂತರ ಈ ಪುಟದಲ್ಲಿ ನಿಖರ ಅವಧಿ ಕಾಣಿಸುತ್ತದೆ. ಚಾಲ್ತಿಯಲ್ಲಿರುವ ಆರ್ಡರ್, ಬಾಕಿ ಹಣ ಅಥವಾ ಪೆಂಡಿಂಗ್ ರಿಫಂಡ್ ಇದ್ದರೆ ಅವುಗಳನ್ನು ಮೊದಲು ಇತ್ಯರ್ಥಪಡಿಸಬೇಕು.

Read how we handle data in our Privacy policy.ನಾವು ನಿಮ್ಮ ಡೇಟಾವನ್ನು ಹೇಗೆ ರಕ್ಷಿಸುತ್ತೇವೆ ಎಂದು ನಮ್ಮ ಗೌಪ್ಯತಾ ನೀತಿ ಪುಟದಲ್ಲಿ ಓದಿ.